ಅಕ್ಟೋಬರ್ ೩ - ಅಕ್ಟೋಬರ್ ತಿಂಗಳ ಮೂರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೭೬ನೇ (ಅಧಿಕ ವರ್ಷದಲ್ಲಿ ೨೭೭ನೇ) ದಿನ. ಅಕ್ಟೋಬರ್ ೨೦೨೪ == ಪ್ರಮುಖ ಘಟನೆಗಳು == ೧೯೩೨ - ಇರಾಕ್ ಯುನೈಟೆಡ್ ಕಿಂಗ್‍ಡಮ್ನಿಂದ ಸ್ವಾತಂತ್ರ್ಯ ಪಡೆಯಿತು. ೧೯೬೦ - ನೈಜರ್ ಫ್ರಾನ್ಸ್ನಿಂದ ಸ್ವಾತಂತ್ರ್ಯ ಪಡೆಯಿತು. ೧೯೯೦ - ಪೂರ್ವ ಜರ್ಮನಿಯು ಪಶ್ಚಿಮ ಜರ್ಮನಿಯೊಂದಿಗೆ ವಿಲಿನಗೊಂಡಿತು. == ಜನನ == ೧೯೫೯ - ಫ಼್ರೆಡ್ ಕಪಲ್ಸ್, ಅಮೇರಿಕಾದ ಗಾಲ್ಫ್ ಆಟಗಾರ == ನಿಧನ == ೧೮೬೭ - ಇಲಾಯಸ್ ಹೌ, ಅಮೇರಿಕಾದ ಇಂಜಿನಿಯರ್, ಹೊಲಿಗೆ ಯಂತ್ರವನ್ನು ಆವಿಷ್ಕರಿಸಿದ (ಜ. ೧೮೧೯) == ರಜೆಗಳು/ಆಚರಣೆಗಳು == ಜರ್ಮನಿ - ಐಕ್ಯತೆ ದಿನಾಚರಣೆ. ದಕ್ಷಿಣ ಕೊರಿಯ - ರಾಷ್ಟ್ರೀಯ ಸ್ಥಾಪನೆ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ